ಶೃತಿ ಚಲನಚಿತ್ರವು ೧೯೯೦ಯಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದ್ವಾರಕೀಶ್ರವರು ನಿರ್ದೇಶಿಸಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ಸುನಿಲ್ ಶೃತಿ ಇಂದುಧರ್ ಶ್ರೀವತ್ಸ ಶ್ರಿನಾಥ್ == ಚಿತ್ರದ ಗೀತೆಗಳು == ಕನ್ನಡ ತಾಯಿಯ ಮಕ್ಕಳು - ಎಸ್.ಎ.ರಾಜ್ ಕುಮಾರ್ ಹಾಡೊಂದ ನಾ ಹಾಡುವೆನು - ಕೆ.ಜೆ.ಯೇಸುದಾಸ್ ಚಿಲಿಪಿಲಿ ಎನ್ನುತ್ತಲಿ - ಮಂಜುಳ ಗುರುರಾಜ್ ತಾಳಕ್ಕೆ ನಾವೆಲ್ಲಾ - ಎಸ್.ಪಿ.ಬಿ ಜನುಮ ಜನುಮದಲು - ಕೆ.ಜೆ.ಯೇಸುದಾಸ್, ಮಂಜುಳ ಗುರುರಾಜ್ ಹೆಣ್ಣಿಗೆ ತಾಳಿ - ಎಸ್.ಪಿ.ಬಿ